ಅಭಿಪ್ರಾಯ / ಸಲಹೆಗಳು

ಹಿಂದಿನ ಅಧ್ಯಕ್ಷರುಗಳ ವಿವರ

1983 ನೇ ಇಸವಿಯಿಂದ ಇಲ್ಲಿಯವರೆಗೆ ಕಾರ್ಯನಿರ್ವಹಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರುಗಳ ವಿವರ ಕೆಳಕಂಡಂತಿದೆ. 

ಕ್ರ.ಸಂ.

ಹೆಸರು

ಅಧಿಕಾರಾವಧಿ

ರಿಂದ ರವರೆಗೆ

ಕನ್ನಡ ಕಾವಲು ಸಮಿತಿ

1. ಶ್ರೀ ಸಿದ್ದರಾಮಯ್ಯ 23.06.1983 05.09.1984
2. ಶ್ರೀ ದೊಡ್ಡಮೇಟಿ ಜ್ಞಾನದೇವ ಶಿವನಾಗಪ್ಪ 05.09.1984 25.07.1985

ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ

3. ಡಾ. ಪಾಟೀಲ ಪುಟ್ಟಪ್ಪ 26.08.1985 15.02.1989

ಕನ್ನಡ ಅಭಿವೃದ್ಧಿ ಮಂಡಳಿ

4. ಶ್ರೀ ಕೆ. ಹೆಚ್.‌ ಶ್ರೀನಿವಾಸ್‌ 14.09.1990 30.10.1990

 ಕನ್ನಡ ಅಭಿವೃದ್ಧಿ ಪ್ರಾಧಿಕಾರ

5. ಡಾ. ಜಿ. ನಾರಾಯಣ 06.02.1992 1995
6. ಶ್ರೀ ಹೆಚ್.‌ ನರಸಿಂಹಯ್ಯ 1995 1996
7. ಪ್ರೊ. ಚಂದ್ರಶೇಖರ ಪಾಟೀಲ್‌ 23.10.1996 30.06.1999
8. ಡಾ. ಬರಗೂರು ರಾಮಚಂದ್ರಪ್ಪ 22.01.2000 13.01.2003
9. ಶ್ರೀ ಬಿ. ಎಂ. ಇದಿನಬ್ಬ 24.03.2003 15.03.2006
10. ಡಾ. ಸಿದ್ದಲಿಂಗಯ್ಯ 12.06.2006 10.06.2008
11. ಡಾ. ಮುಖ್ಯಮಂತ್ರಿ ಚಂದ್ರು 11.06.2008 09.06.2014
12. ಡಾ. ಎಲ್.‌ ಹನುಮಂತಯ್ಯ 24.11.2014 24.08.2016
13. ಶ್ರೀಮತಿ ಉಮಾಶ್ರೀ 25.08.2016 02.11.2016
14. ಪ್ರೊ. ಎಸ್.‌ ಜಿ. ಸಿದ್ದರಾಮಯ್ಯ 03.11.2016 29.07.2019    
15. ಶ್ರೀ ಆರ್. ಆರ್.‌ ಜನ್ನು 30.07.2019 15.10.2019
16. ಶ್ರೀ ಟಿ.ಎಸ್.‌ ನಾಗಾಭರಣ 15.10.2019  15.10.2022

ಇತ್ತೀಚಿನ ನವೀಕರಣ​ : 18-10-2022 02:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080